ಪ್ರೀತಿ ಕಲಿಸುತ್ತದೆ

Indian translations> ಪ್ರೀತಿ ಕಲಿಸುತ್ತದೆ
Clemens_Brentano2.jpg

Die Liebe lehrt

Clemens Brentano

Clemens Brentano

Clemens_Brentano2.jpg
MP-Rajendra.jpg

ಪ್ರೀತಿ ಕಲಿಸುತ್ತದೆ

Translated by : Rajendra M.P.

MP-Rajendra.jpg

Die Liebe lehrt
Mich lieblich reden,
Da Lieblichkeit
Mich lieben lehrte.

ಪ್ರೀತಿ ಕಲಿಸುತ್ತದೆ

ಒಲವಿಂದುಲಿಯಲು

ಚೆಲುವು ಕಲಿಸುವುದೆನಗೆ

ಪ್ರೀತಿಸಲು

Arm bin ich nicht
In deinen Armen,
Umarmst du mich
Du süsse Armut.

ಬಡವ ನಾನಲ್ಲ

ನಿನ್ನ ತೋಳ್ತೆಕ್ಕೆಯಲಿ

ಬಂಧಿಸೆನ್ನ ನಿನ್ನೊಡಲಲ್ಲಿ

ಓ ಸಿಹಿ ಅಭಾವವೇ

Wie reich bin ich
In deinem Reiche,
Der Liebe Reichtum
Reichst du mir.

ಬಡವ ನಾನಲ್ಲ

ನಿನ್ನ ತೋಳ್ತೆಕ್ಕೆಯಲಿ

ಬಂಧಿಸೆನ್ನ ನಿನ್ನೊಡಲಲ್ಲಿ

ಓ ಸಿಹಿ ಅಭಾವವೇ

O Lieblichkeit!
O reiche Armut!
Umarme mich
In Liebesarmen.

ಓ ಒಲವೇ!

ಓ ಸಿಹಿ ಅಭಾವವೇ!

ಆಲಂಗಿಸೆನ್ನ

ಪ್ರೇಮದಾ ಬಾಹುಗಳಿಂದ.

Glossary

Poet's Picture: By Emilie Linder - Zeitschrift: Damals, Jg. 45, Ausgabe 5/2013, Artikel: "Volkspoesie" aus Grimm’scher Feder, Public Domain, https://commons.wikimedia.org/w/index.php?curid=1671633

Courtesy: